ಚುಟುಕು-ಕುಟುಕು
ಪ್ರಾಸಕ್ಕೆ ಎಲ್ಲೇ ಇಲ್ಲ.... ಹಾಸ್ಯಕ್ಕೇನೂ ಕಮ್ಮಿಯಿಲ್ಲ
Pages
Home
Sunday, October 2, 2011
ವೋಲ್ವೋ ಬಸ್ ಕಂಡಕ್ಟರ್ ನ ಅಳಲು
ಈ ಬಸ್ಸಿಗೆ ಹತ್ತುವುದಿಲ್ಲ ಬೇರೆ ಯಾವ ಮಾಸು
ಇಲ್ಲಿ ಕಾಣುವುದು ಬರೀ ಐಟಿ ಕೂಸು
ತೋರಿಸಿದರೆ ಎಲ್ಲ ಮಂತ್ಲೀ / ಡೈಲೀ ಪಾಸು
ನಮಗೆಲ್ಲಿಂದ ಬರಬೇಕು ಕಾಸು
ಟಾರ್ಗೆಟ್ ಮೀಟ್ ಮಾಡದ್ದಿದ್ದ್ರೆ ಬಾಸು
ತೊಗೋತಾರೆ ನಮಗೆ ಕ್ಲಾಸು
ಮಾಡ್ತಾರೆ ಸಂಬಳದಲ್ಲಿ ಲಾಸು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment