ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬೆಂಗಳೂರೇ ಮುಂದು
ಆದರೆ ಟ್ರ್ಯಾಫಿಕ್ ಮ್ಯಾನೇಜ್ ಮೆಂಟ್ ಲಿ ಬಹಳ ಹಿಂದು
ಬೆಂಗಳೂರಿನ ಟ್ರ್ಯಾಫಿಕ್ ಸಮಸ್ಯೆಗೆ ಪರಿಹಾರ ಎಂದು?
ಎಂದು ಗೊಣಗುತ್ತಿದ್ದವರಿಗೆ ಸಿಕ್ಕಿದೆಯಾ ಉತ್ತರ ಇಂದು?
ಹೊರಡಲಿದೆ ಮೆಚ್ಚಿನ " ನಮ್ಮ ಮೆಟ್ರೋ " ಇಂದು
ಉದ್ಘಾಟಿಸಲಿದ್ದಾರೆ ಕಮಲ್‌ನಾಥ್ ದೆಹಲಿಯಿಂದ ಬಂದು
ಶಂಕರ್ ನಾಗ್ ಕನಸು ಕಂಡಿದ್ದರು ಅಂದು
ಕಟ್ಟಿದ್ದಾರೆ ಮೆಟ್ರೋ ಅನೇಕ ಮರಗಳ ಕೊಂದು
ಮಾಡಿದ್ದಾರೆ ತುಂಬಾ ವೆಚ್ಚ ದುಂದು
ಈಗಾಗಿರುವುದು ಬರೀ ರೀಚ್-೧ (ಒಂದು)
ತಲುಪಬೇಕಾದರೆ ಇಡೀ ನಗರ, ಸಾಗಬೇಕಿದೆ ಕೆಲಸ ಇನ್ಮುಂದೂ

No comments:
Post a Comment