ಸೀರೆ Advertisement Board :
ಹೆಂಡತಿಯು ಬನಾರಸ್ಸ್ ಸೀರೆ - ರೂ. 10/-, ನೈಲಾನ್ ಸೀರೆ - ರೂ. 8/-, ಕಾಟನ್ ಸೀರೆ - ರೂ. 5/- ಎನ್ನುವ Advertisement Board ನೋಡಿದಳು....
ಹೆಂಡತಿ : ರೀ.... ಐನೂರು ರೂಪಾಯಿ ಕೊಡಿ, ಒಂದು ಐವತ್ತು ಸೀರೆ ಕೊಳ್ಳುತ್ತೇನೆ.
ಗಂಡ : ಲೇ.... 'ಇಸ್ತ್ರೀ' ಅಂಗಡಿ ಕಣೇ ಅದು !!!
No comments:
Post a Comment