ನಾನು : ಹೇಳಿ ಎರಡು ಯುಗ ಕಳಿತು :P ನಿಂಗ್ ಎಲ್ ಕೇಳ್ಸತ್ತೆ? ಹೋಗಿ ಚೆಕ್ ಅಪ್ ಮಾಡುಸ್ಕೋ.. ಸರಿಯಾಗಿ ಕೇಳಿಸದಿರುವುದು ಒಂದು H1N1 ಸಿಮ್ ಟಂ :P
ಅನ್ನೋನ್ : ನೀನೆ ಬಾ.. H1N1 ಸಿಮ್ ಟಂ ಟೆಸ್ಟ್ ಮಾಡಿಸುತ್ತೇನೆ .. ಅದು ಫ್ರೀ ಆಗಿ
ನಾನು : ಹು ಈಸ್ ನೀನೆ? :P
ಅನ್ನೋನ್ : ನೀನೆ ಮೀನ್ಸ್ ಯು .. ಯುವರ್ ಸೆಲ್ಫ್ ಓನ್ಲಿ
ನಾನು : ಇಂಗ್ಲಿಷ್ ಬರಲ್ಲ ಅಂತ ಗೊತ್ತಿತ್ತು... ಈಗ ಕನ್ನಡಾನು ಬರಲ್ಲ ಅಂತ ಪ್ರೂವ್ ಆಯ್ತು :P
ಅನ್ನೋನ್ : ಥ್ಯಾಂಕ್ ಯು
ನಾನು : ಹೋಗಿ ವಯಸ್ಕರ ಶಿಕ್ಷಣ ಅಭಿಯಾನಕ್ಕೆ ಸೇರಿಕೋ :P
ಅನ್ನೋನ್ : ಫಸ್ಟು ನೀನ್ ಹೋಗು.. ಆಮೇಲೆ ನನ್ನ ಸರದಿ
ನಾನು : ನಾನ್ ಹೋಗ್ ಬಂದ್ ಆಯ್ತು... ಈಗ ನಿಂದೆ ಸರದಿ :P
ಅನ್ನೋನ್ : ನಾನ್ ಹೋಗಲ್ಲ ..
ನಾನು : ಹೋಗಿಲ್ಲ ಅಂದ್ರೆ ಬಂದು ಎತ್ತಾಕೊಂಡು ಹೋಗ್ತಾರೆ.. ಭಿಕ್ಷುಕರ ವ್ಯಾನಲ್ಲಿ :P
ಅನ್ನೋನ್ : ನಂಗೆ ಸದ್ಯದಲ್ಲೇ ೫೦೦ ರೂ. ಸಿಗತ್ತೆ.. ಹೇಗೆ ಅಂದ್ರೆ ನಿನ್ನ ನಿಮ್ಹಾನ್ಸ್ ಗೆ ಸೇರುಸ್ತೀನಿ.. ಆಗ ಫುಲ್ ಪಾರ್ಟಿ
ನಾನು : ಹ ಹ ... ಅಷ್ಟೊಂದ್ ಕಷ್ಟ ಪಡಬೇಡ.. ಯಾವುದಾದರು ದೇವಸ್ಥಾನದ ಮೂಲೇಲಿ ಕೂತ್ಕೋ... ಸಾವಿರಾನೆ ಸಿಗತ್ತೆ :P ಟವೆಲ್ ಹಾಸೋದು ಮರಿಬೇಡ :P
..............................
ಅನ್ನೋನ್ : ಎಷ್ಟ್ ರೆಗುಸ್ತ್ಯ ಅಲ್ವ ನೀನು
ನಾನು : ಸರಿ... ಯಾವಾಗ ಸಿಗ್ತಿಯ?
ಅನ್ನೋನ್ : ನೀನೆ ಹೇಳು ..
ನಾನು : ಇವತ್ತು ಸಂಜೆ ೭ರ ಸುಮಾರಿಗೆ
ಅನ್ನೋನ್ : ಸಾರಿ ಕಣೋ... ಹೌ ಅಬೌಟ್ ಸಂಡೇ ?
ನಾನು : ವೈ ಕಾಂಟ್ ಯು ಟುಡೇ?
ಅನ್ನೋನ್ : ನೋ... ಐ ಹ್ಯಾವ್ ಟು ಅಟೆಂಡ್ ಸಂ ಪಾರ್ಟಿ
ನಾನು : I know ... ಯು ವಿಲ್ ಗೀವ್ ಎನ್ ರೀಸನ್ಸ್ ಫಾರ್ ನಾಟ್ ಟು ಮೀಟ್. ಯು ಆರ್ ಆಫ್ರೈಡ್
ಅನ್ನೋನ್ : ನೋ.. ಯು ಆರ್ ರಾಂಗ್ ... ವೀ ವಿಲ್ ಮೀಟ್ ಆನ್ ಸಂಡೇ.
ನಾನು : ನಾನ್ ಫ್ರೀ ಇಲ್ಲ ಸಂಡೇ..
ಅನ್ನೋನ್ : ಓಕೆ.. ವಾಟ್ ಅಬೌಟ್ ಟುಮಾರೋ?
ನಾನು : ಎಲ್ಲಿ?
ಅನ್ನೋನ್ : ನೀನೆ ಹೇಳು
ನಾನು : NR ಕಾಲೋನಿ @ ೭.. ಶ್ರೀನಿವಾಸ ಕೂಲ್ ಕಾರ್ನರ್ ಹತ್ತಿರ
ಅನ್ನೋನ್ : ನೋ.. ಇಟ್ಸ್ ವೆರಿ ಫಾರ್.
ನಾನು : ಡೋಂಟ್ ವರಿ.. ಐ ವಿಲ್ ಡ್ರಾಪ್ ಯು ವೈಲ್ ಗೋಯಿಂಗ್ ಬ್ಯಾಕ್ ..
ಅನ್ನೋನ್ : ಶಲ್ ಐ ಟೆಲ್ ಯು ಸಂ ಪ್ಲೇಸ್ ?
ನಾನು : ಗೋ ಅಹೆಡ್
ಅನ್ನೋನ್ : ಭಾಷ್ಯಂ ಸರ್ಕಲ್ ... MTR moments
ನಾನು : ನೋ.. ಇಟ್ಸ್ ಟೂ ಫಾರ್ ಫಾರ್ ಮಿ.. ಐ ಕಾಂಟ್ ಕಮ್ ದೇರ್
ಅನ್ನೋನ್ :ಡೋಂಟ್ ವರಿ.. ಐ ವಿಲ್ ಡ್ರಾಪ್ ಯು ವೈಲ್ ಗೋಯಿಂಗ್ ಬ್ಯಾಕ್ ..
ನಾನು : ನೋ ಥ್ಯಾಂಕ್ಸ್ ... ಮೋರ್ ಓವರ್ ಐ ಡೋಂಟ್ ನೋ ದಟ್ ಏರಿಯ
ಅನ್ನೋನ್ : ಐ ವಿಲ್ ಗೈಡ್ ಯು..
ನಾನು : ನೋ ಚಾನ್ಸ್
ಅನ್ನೋನ್ : ಸೊ ಯು ಟೆಲ್ ಮಿ ಸಮ್ ಏರಿಯ ವಿಚ್ ಇಸ್ convenient ಟು ಬೋಥ್ ಆಫ್ ಅಸ್
ನಾನು : ಗಾಂಧೀ ಬಜಾರ್.. ಶಿವ್ ಸಾಗರ್
ಅನ್ನೋನ್ : ಮಲ್ಲೇಶ್ವರಂ
ನಾನು : ಪೋರೆರೆ :P
.........................................
ಅನ್ನೋನ್ : ಹಾಯ್ Whatz up?
ನಾನು : Roof :P
ಅನ್ನೋನ್ : Tell me about yourself
ನಾನು : What u want to know about me?
ಅನ್ನೋನ್ : Fav. color, movie, place, past time, hobby
ನಾನು : ಬ್ಲೂ ಬ್ಲಾಕ್ , ರಾಜಣ್ಣ ನವರ ಎಲ್ಲಾ ಚಿತ್ರಗಳು, ಬೆಂಗಳೂರು ಬಿಟ್ಟು ಮಿಕ್ಕಿದ್ದೆಲ್ಲ, ಪಾಸ್ಟ್ ಟೈಮ್ ಬಗ್ಗೆ ಪ್ರೆಸೆಂಟ್ ಮಾಡಲ್ಲ ನಾನು :p ಕಥೆ ಕವನ ಬರಿಯೋದು, ಹುಡುಗಿಯರನ್ನ ಚುಡಾಯಿಸೋದು ಇನ್ನು ಏನೇನೋ ...
ಅನ್ನೋನ್ :ರಾಜ್ ಕುಮಾರ್ Fan ನ? AC ನ?
ನಾನು : ಬೀಸಣಿಕೆ
ಅನ್ನೋನ್ : ವೇರ್ ಡು ಯು ಸ್ಟೇ ?
ನಾನು : ಹನುಮಂತ ನಗರ
ಅನ್ನೋನ್ : ಅದಿಕ್ಕೆ ಕೋತಿ ತರಾನೆ ಆಡ್ತಿಯ
ನಾನು : ಹನುಮ ನಮ್ಮ ತಾಯಿ ತಂದೆ ಭೀಮ ನಮ್ಮ ಬಂಧು ಬಳಗ
ಅನ್ನೋನ್ : ನಿಮ್ಮ ಅಜ್ಜಿ ತಾತ ಯಾರೋ
ನಾನು : ಜಗತ್ಪಾಲಕನೆ ನನ್ನ ಪಿತಾಮಹ :P
ಅನ್ನೋನ್ : ಯಾರೋ ಅದು?
ನಾನು : ಮಂದಮತಿ , ಮೂಡೇ
ಅನ್ನೋನ್ : ಹಾಗಾದ್ರೆ ನೀನು ಯಾರೋ?
ನಾನು : ನಾನು ಭಗವಂತನ ಪ್ರತಿಬಿಂಬ
ಅನ್ನೋನ್ : ಹಾಗಂತ ಕನಸು ಕಾಣಬೇಡ
ನಾನು : ನಿಜಾನೆ ಆಗಿರಬೇಕಾದರೆ ಕನಸು ಯಾಕೆ ಕಾಣಬೇಕು?
ಅನ್ನೋನ್ : ನಿಜಾನ?
ನಾನು : ಅವನು ಬಿಂಬ ನಾವೆಲ್ಲಾ ಅವನ ಪ್ರತಿಬಿಂಬ
ಅನ್ನೋನ್ : ಅಬ್ಬಾ .. ಸಾಕು.. ಫಿಲಾಸಫಿ ಶುರು ಮಾಡಬೇಡ
ನಾನು : ಹ ಹ
ಅನ್ನೋನ್ : ನೀವು ಬ್ರಾಹ್ಮಣರ ?
ನಾನು : ಸಂಶಯನೇ ಇಲ್ಲ... ನೀವು?
ಅನ್ನೋನ್ : ಗೌಡಾಸ್
ನಾನು : ದೇವೇಗೌಡರಿಗೆ ಏನಾದ್ರೂ ಸಂಬಂಧನ ? :P
ಅನ್ನೋನ್ : ಛೆ ಛೆ ಇಲ್ಲಪ್ಪ..
......................................
ಅನ್ನೋನ್ : Do you have gf?
ನಾನು : ಎಸ್ .. ಐ ಹ್ಯಾವ್ ಮೆನಿ GF's
ಅನ್ನೋನ್ : ಹೋ ಹೋ .. ಬಿಕಾಸ್ ಯು ಆರ್ ಕೃಷ್ಣ ಪರಮಾತ್ಮ
ನಾನು : ಹಹ .. GF ಅಂದ್ರೆ ಏನು?
ಅನ್ನೋನ್ : Girl Friend
ನಾನು : ದಟ್ ಈಸ್ ವೇರ್ ಯು ಹ್ಯಾವ್ ಮಿಷ್ಟೇಕನ್ ಮಿ .. ಗಲ್ಸ್ ಆಲ್ವೇಸ್ ಟೇಕ್ ಮಿ ರಾಂಗ್ ವೈ? :P
ಅನ್ನೋನ್ : ವೈ? ವಾಟ್ ಹ್ಯಾಪನ್ಡ್ ?
ನಾನು : ಫಾರ್ ಮಿ , GF means Good Friend :P
ಅನ್ನೋನ್ : ಹೋ .. ಗ್ರೇಟ್
ನಾನು : ಐಯಾಮ್ ಆಲ್ವೇಸ್ :P
ಅನ್ನೋನ್ : Do you want to ask me anything?
ನಾನು : I know you'll not tell anything
ಅನ್ನೋನ್ :No.. trust me
ನಾನು : then give me your mobile number
ಅನ್ನೋನ್ : 9448094480
ನಾನು : ಯಾವುದೋ ಕಸ್ಟಮರ್ ಕೇರ್ ನಂಬರ್ನಲ್ಲ ಕೇಳಿದ್ದು ನಾನು
.............................................
ಅನ್ನೋನ್ : Do you have gf?
ನಾನು : ಒಂದ್ ಸತಿ ಹೇಳುದ್ರೆ ಅರ್ಥ ಆಗಲ್ವಾ? ಎಷ್ಟೋ ಜನ ಇದಾರೆ. ನಿಂಗೆ ಬಾಯ್ ಫ್ರೆಂಡ್ ಇಲ್ವಾ?
ಅನ್ನೋನ್ : ಇಲ್ಲ :(
ನಾನು : ದುಡ್ಡು ಇಲ್ದೆರೋ ಪರ್ಸು, ಎಲೆ ಇಲ್ದೆರೋ ಮರ, ಚಟ್ನಿ ಇಲ್ದೆರೋ ಇಡ್ಲಿ, ಚಿಲ್ರೆ ಇಲ್ದೆರೋ ಕಂಡಕ್ಟರ್ ಬಾಯ್ ಫ್ರೆಂಡ್ ಇಲ್ದೆರೋ ಹುಡುಗಿ ಎಲ್ಲಾ ಒಂದೇ ತರ :P
ಅನ್ನೋನ್ : ನೀನೆ ನನ್ನ ಬಾಯ್ ಫ್ರೆಂಡ್
ನಾನು : ... ಹು ನಿನ್ನ ಬಾಯಿಗೆ ನಾನೇ ಫ್ರೆಂಡ್ :P
ಅನ್ನೋನ್ : ನಾನು ನಿನ್ನ ಮೀಟ್ ಮಾಡ್ಬೇಕು
ನಾನು : ಮಾಡು ಯಾರ್ ಬೇಡ ಅಂದಿದಾರೆ ? ಆದ್ರೆ ಈಗಾಗಲೇ ಹೇಳಿದೀನಿ ನಾನ್ ತುಂಬಾ ಕೆಟ್ಟವನು
ಅನ್ನೋನ್ : ಈ ಸಂಡೆ ಮೀಟ್ ಮಾಡೋಣ?
ನಾನು : ಮಾಡೋಣ .. ಆದ್ರೆ ಅಲ್ಲಿವರೆಗೂ ನೋ ಚಾಟ್ ನೋ ಕಾಲ್
ಅನ್ನೋನ್ :please kano.. why is that so?
ನಾನು : ಟೆಲ್ ಮಿ ವೈ ಆರ್ ಯು ಬಿಹೈಂಡ್ ಮಿ? ವಾಟ್ ಡು ಯು ವಾಂಟ್?
ಅನ್ನೋನ್ : ಓಕೆ ಫೈನ್... If you think i am troubling you, i'll not chat or mess you.
ನಾನು : tats gud for both of us.
ಅನ್ನೋನ್ :fine.. as you wish.
ನಾನು : Its not good for a gal to chat with unknown person, if something goes wrong, it'll affect your future.
ಅನ್ನೋನ್ :I know the limits of a girl.
ನಾನು : better you know that. You may be good at heart, but our society is not good.
ಅನ್ನೋನ್ :Don't worry about my future. I trust god, nothing goes wrong with me.
ನಾನು : Who am i to worry about your future? Its just a suggestion
ಅನ್ನೋನ್ : Thanks for your concern.
ನಾನು : welcome
ಅನ್ನೋನ್ :where to come?
ನಾನು : ಏನ್ PJ ನ?
...............................................................................
ಅನ್ನೋನ್ : You have bright eyes
ನಾನು : ಆಮೇಲೆ
ಅನ್ನೋನ್ :I want your friendship
ನಾನು : I am repeatedly telling you, if something goes wrong, i am not responsible.
ಅನ್ನೋನ್ :What goes wrong?
ನಾನು : I dont know, it may be anything?
ಅನ್ನೋನ್ :I know you are a good boy.
ನಾನು : ಯು ಆರ್ ರಾಂಗ್ .
ಅನ್ನೋನ್ : ವೈ?
ನಾನು : I am not a good boy.
ಅನ್ನೋನ್ : ಒಹ್.. ಐ ವಿಲ್ ಚೇಂಜ್ ಯು.. ಪರ್ಮಿಟ್ ಮಿ..
ನಾನು : There are two criminal cases are filed against me. I am supposed to be in jail.
ಅನ್ನೋನ್ : Don't worry, my mama is a lawyer.
ನಾನು : ನೆಕ್ಸ್ಟ್ ಮಂತ್ ಬೈಲ್ ಮುಗ್ಯತ್ತೆ .. ಅಮೇಲ್ ಮತ್ತೆ ಒಳಕ್ಕೆ ..
ಅನ್ನೋನ್ : ಒಹ್... ಜೈಲಿಗೆ ಹೋಗಬೇಕಾದರೆ ಹೇಳು
ನಾನು : ಯಾಕೆ?
ಅನ್ನೋನ್ : ನಿಂಗೆ ಲ್ಯಾಪ್ ಟಾಪ್ ಗಿಫ್ಟ್ ಕೊಡ್ತೀನಿ
ನಾನು : ಯಾಕೆ? ಖೈದಿಗಳಿಗೆ ಅದುನ್ನ ಯೂಸ್ ಮಾಡದು ಹೇಗೆ ಅಂತ ಹೇಳಿಕೊಡಬೇಕಾ?
ಅನ್ನೋನ್ : ಅಲ್ಲ.. ನೀನ್ ಜೈಲಲಿದ್ರು ನಾನ್ ನಿನ್ ಜೊತೆ ಚಾಟ್ ಮಾಡ್ಬೇಕು ಅದಿಕ್ಕೆ
ನಾನು : why do you want to chat with me?
....................................................
ಅನ್ನೋನ್ : what is ur nick name?
ನಾನು : ಏನು ಇಲ್ಲ ..
ಅನ್ನೋನ್ : NANDU CHINNU
ನಾನು : caps lock off ಮಾಡ್ಕೋ :P
ಅನ್ನೋನ್ : ಓಕೆ.. Which dress you like to wear most?
ನಾನು : ಕಚ್ಚೆ ಪಂಚೆ :P
ಅನ್ನೋನ್ : ಒಹ್.. Really ?
ನಾನು : Yes
ಅನ್ನೋನ್ : According to you , which dress is good for gals?
ನಾನು : ಅಮ್ಮ ತಾಯಿ.. ದಯವಿಟ್ಟು ಬಿಟ್ಟು ಬಿಡು ನನ್ನ..
ಅನ್ನೋನ್ : ಯಾಕೋ? ನೀನ್ ಹೇಳಿದ್ ಡ್ರೆಸ್ ಹಾಕೊತೀನಿ ಇವತ್ತು..
ನಾನು : ಯಾಕೆ? ಅಣ್ಣಮ್ಮನ ಡಾನ್ಸ್ ಇದ್ಯ ಇವತ್ತು? :P
ಅನ್ನೋನ್ : ಏ.. ಸುಮ್ನೆ ಕರಕ್ಟಾಗಿ ಹೇಳು
ನಾನು : ಹುಡ್ಗೀರು ಒಂಬತ್ತು ಗಜದ ರೇಶಿಮೆ ಸೀರೆ ಉಟ್ಟು, ಉದ್ದ ಕುಂಕುಮ ಇಟ್ಟುಕೊಂಡು ,ಒಂದೆಳೆ ಸಿಂಪಲ್ಲಾಗಿ ಇರೋ ಚಿನ್ನದ ಸರ ಹಾಕೊಂಡು , ಕಿವಿಗೆ ನೇತಾಡುವ ಲೋಲಾಕ್ ಇಟ್ಟುಕೊಂಡು , ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕೈ ತುಂಬಾ ಬಳೆ ತೊಟ್ಟುಕೊಂಡಿದ್ದರೆ ಚೆಂದ ಕಾಣಿಸ್ತಾರೆ :P