ಜನವರಿ ಒಂದು
ಕುಣಿದು ಕುಪ್ಪಳಿಸದಿರಿ ಹಾದಿ ಬೀದಿಯಲಿ ಹೊಸ(?) ವರುಷದಿ
ಸೇವಿಸದಿರಿ ಮದ್ಯ ಮಾಂಸ ಕೇಕು ಪಿಜ್ಜಾ ಮಧ್ಯರಾತ್ರಿಯಲಿ
ಪಾಶ್ಚಿಮಾತ್ಯರ ಹೊಸವರ್ಷಕ್ಕಿಲ್ಲ ಯಾವುದೇ ತಳಹದಿ
ಉಳಿಸಿ ಬೆಳೆಸಿ ಭಾರತೀಯ ಸಂಸ್ಕೃತಿಯ ಸದಾಕಾಲದಲಿ
ಭಾರತೀಯರಿಗೆಲ್ಲ ಹೊಸವರ್ಷದ ಆರಂಭ ಯುಗಾದಿ
ತಾಮಸ ಕಾಲದಲ್ಲಿ ಯಾವುದೇ ಆರಂಭವಿಲ್ಲ ತಿಳಿದಿರಲಿ
ಅರುಣೋದಯಕ್ಕೆ ದಿನದ ಬದಲಾವಣೆ ನೆನಪಿರಲಿ
ಬಿಟ್ಟು ಹೋಗಬೇಡಿ ಹಿರಿಯರು ಹಾಕಿಕೊಟ್ಟ ಹಾದಿ
ನೀವಾಗಬೇಡಿ ಈ ಆಚರಣೆ ವಿರೋಧಿಗೆ ಪ್ರತಿವಾದಿ
ಪಂಚ್: ರಾತ್ರಿ ಆರಾಮಾಗಿ ಮಲಗಿ ಸಿಹಿಗನಸಿನಲಿ ತೇಲಿ
ಶಾಸಕರ ವಿದೇಶ ಪ್ರವಾಸ
ಬಡಿದಿದೆ ಬರ ೯೦ಕ್ಕೂ ಹೆಚ್ಚು ತಾಲ್ಲೂಕುಗಳಿಗೆ
ಪ್ರಯಾಣ ಹೊರಟಿದ್ದಾರೆ ನಮ್ಮ ಶಾಸಕರು ವಿದೇಶಗಳಿಗೆ
ಕಿವಿಗೊಡದೆ ರಾಜ್ಯಪಾಲರ ಮಾತುಗಳಿಗೆ
ಅವರ್ಯಾಕೆ ತೆರಳಬಾರದು ಸ್ವಕ್ಷೇತ್ರಗಳಿಗೆ
ಸ್ಪಂದಿಸಬಾರದು ಜನರ ನೋವು ನಲಿವುಗಳಿಗೆ
ಬರದೇ ಸರಿಯಾದ ಬುದ್ದಿ ನಮ್ಮ ಜನಗಳಿಗೆ
ಓಟು ಕೊಟ್ಟರೆ ಇಂತಾ ಖದೀಮರುಗಳಿಗೆ
ಮತ್ತೂ ತುಂಬುವುದು ತೆರಿಗೆ ಹಣ ಅವರ ಜೇಬುಗಳಿಗೆ
ಪಂಚ್: 'ಕೈ'ಲಿದ್ದರೆ ಅಧಿಕಾರದ ಚುಕ್ಕಾಣಿ, ಖಜಾನೆ ಖಾಲಿಯಾಗಿ ತುಂಬುವುದು 'ಕೈ'ಯಲ್ಲಿರುವ ಜೋಳಿಗೆ!
ನ ಮೋ
ಕೋರ್ಟು ನೀಡಿದೆ ಮೋದಿಗೆ ಕ್ಲೀನ್ Chit
ಕೋಮು ಗಲಭೆ ದೋಷಾರೋಪಣೆಗಳಿಂದ ಮೋದಿ Exit
ಜಾಕಿಯ ಮತ್ತೆ ಸಲ್ಲಿಸಲಿದ್ದಾರಂತೆ Affidavit
ಇದರಿಂದಾಯಿತು ಮೋದಿ ಜನಪ್ರಿಯತೆ ಮತ್ತಷ್ಟು Hit
ಮೋದಿ ನಿರಪರಾಧಿಯೆಂದು ಕಾಂಗ್ರೆಸ್ ಮಾಡಿಕೊಳ್ಳಲಿ Admit
ಮೋದಿ ದ್ವೇಷಿಗಳು ಗುಜರಾತ್ ಗೆ ನೀಡಿ Visit
ಮತ್ತೂ ನಡೆಸಿರಿ ಯಾವುದೇ ಸರ್ಕಾರಿ ಕಚೇರಿ Audit
ಮೋದಿ ಮಾಡಿಸಿಲ್ಲ ಸರ್ಕಾರಿ ಪತ್ರಗಳ Edit
ಪಂಚ್: ಮೋದಿಯೊಬ್ಬರೆ ಪ್ರಧಾನಮಂತ್ರಿ ಪದವಿಗೆ Fit

*******
No comments:
Post a Comment