ಪೇಜಾವರ ವಿಶ್ವೇಶತೀರ್ಥ ಶ್ರೀಗಳ
ಮೂವತ್ತೆರಡನೇ ಸುಧಾ ಮಂಗಳ
ನಡೆದದ್ದು ವಿದ್ಯಾಪೀಠದ ಅಂಗಳ
ನೆರೆದಿತ್ತು ಜಾತ್ರೆಯ ಜನ ಜಂಗುಳ(ಳಿ)
ನಡೆದಿತ್ತು ಪರೀಕ್ಷೆ ವಿದ್ಯಾರ್ಥಿಗಳ
ಎಲ್ಲೆಲ್ಲೂ ಪಸರಿತ್ತು ನ್ಯಾಯಸುಧೆಯ ಪರಿಮಳ
ಜೊತೆಗೆ ಸಾಗಿತ್ತು ತತ್ವಜ್ಞಾನ ಸಮ್ಮೇಳ(ನ) -
ಮತ್ತು ಜನ್ಮಶತಮಾನೋತ್ಸವ ವಿದ್ಯಾಮಾನ್ಯ ಶ್ರೀಗಳ
ಶ್ರೀಗಳ ಇಚ್ಚೆಯಂತೆ ಮಾಡಿದರು ನಾರಾಯಣ ಮಂತ್ರದ ಜಪಗಳ
(ಇದರಿಂದಾಯಿತು ಕಲಿಗೆ ಉಪಟಳ!)
ಹಾಡಿ ಹೊಗಳಿದರು ವಿದ್ಯಾಮಾನ್ಯ ಗುರುಗಳ
ವರ್ಣಿಸಲಾಗದ ಆನಂದ-ಭಾಗವಹಿಸಿದವರೇ ಧನ್ಯ-ಇನ್ನಷ್ಟು ನಡೆಯಲಿ ಇಂಥ ಸುಧಾಮಂಗಳ!!
ಮೂವತ್ತೆರಡನೇ ಸುಧಾ ಮಂಗಳ
ನಡೆದದ್ದು ವಿದ್ಯಾಪೀಠದ ಅಂಗಳ
ನೆರೆದಿತ್ತು ಜಾತ್ರೆಯ ಜನ ಜಂಗುಳ(ಳಿ)
ನಡೆದಿತ್ತು ಪರೀಕ್ಷೆ ವಿದ್ಯಾರ್ಥಿಗಳ
ಎಲ್ಲೆಲ್ಲೂ ಪಸರಿತ್ತು ನ್ಯಾಯಸುಧೆಯ ಪರಿಮಳ
ಜೊತೆಗೆ ಸಾಗಿತ್ತು ತತ್ವಜ್ಞಾನ ಸಮ್ಮೇಳ(ನ) -
ಮತ್ತು ಜನ್ಮಶತಮಾನೋತ್ಸವ ವಿದ್ಯಾಮಾನ್ಯ ಶ್ರೀಗಳ
ಶ್ರೀಗಳ ಇಚ್ಚೆಯಂತೆ ಮಾಡಿದರು ನಾರಾಯಣ ಮಂತ್ರದ ಜಪಗಳ
(ಇದರಿಂದಾಯಿತು ಕಲಿಗೆ ಉಪಟಳ!)
ಹಾಡಿ ಹೊಗಳಿದರು ವಿದ್ಯಾಮಾನ್ಯ ಗುರುಗಳ
ವರ್ಣಿಸಲಾಗದ ಆನಂದ-ಭಾಗವಹಿಸಿದವರೇ ಧನ್ಯ-ಇನ್ನಷ್ಟು ನಡೆಯಲಿ ಇಂಥ ಸುಧಾಮಂಗಳ!!
Nice
ReplyDeleteThis comment has been removed by the author.
ReplyDeleteಬಹಳ ಛೊಲೊ ಮೂಡಿ ಬಂದದ ನಿಮ್ಮ ಪ್ರಾಸಮಂಗಲ ಈ ಬ್ಲಾಗಿನಂಗಳದಲ್ಲಿ
ReplyDelete