ವಂದ (ವಂದನ)ಳೊಂದಿಗೆ ಹತ್ತಿದ್ದೆ ಬಸ್ಸು, ಊರಿಗೆ ಹೋಗಲು
ನೊಂದಜೀವಿಯಾಗಿದ್ದ ಅವಳು ಬಹಳ ಬೇಸರಿಸಿಕೊಂಡಿದ್ದಳು
ಮಾತಾದಡಿಸಿದಷ್ಟು ಹೆಚ್ಚಾಗಿತ್ತು ಬಿಕ್ಕಿನ ಅಳು
ಕೇಳಿ ಸಾಕಾಗಿತ್ತು ನನಗೂ ಅವಳ ಗೋಳು
ಒಮ್ಮೆ ನಗಿಸಿದರೆ ಚೂರು ಸರಿಹೋದಾಳು -
ಎಂದೆಣಿಸಿ ತಡಕಾಡಿದೆ, ಜೋಕೊಂದು ಹೇಳಲು
ಆಗ ಕಂಡಿದ್ದೆ ರಾಜಹಂಸದಲ್ಲಿ ಬರೆದಿದ್ದ "ವಂದನಗಳು"
ಅದ ತೋರಿಸಿದಾಗ ಅವಳು ನಿಜವಾಗಿ ನಕ್ಕಳು
ಪಂಚ್ : ಅತ್ತ ಕನ್ನಡದ ಕೊಲೆ
ಇತ್ತ ನಗುವಿನ ಅಲೆ
ನನಗಾಗಿತ್ತು ಸಂಕಟ ಸಂತೋಷ ಒಮ್ಮೆಲೆ
*******
fantastic
ReplyDelete