Pages

Thursday, January 24, 2013

ನಮ್ಮೆಲ್ಲರ ಗುರಿ

ಹಿಂದೂಗಳು ಭಯೋತ್ಪಾದಕರೆಂದು ಅಂದಿದ್ದಾನೆ ಶಿಂಧೆ
ತೋರಿಸಬೇಕಿದೆ ಅವನಿಗೆ ರುಚಿ ಬೂಟುಕಾಲಿಂದೇ
ಈ ಕಾಂಗ್ರೆಸಿನವರೆಲ್ಲಾ ಜಾತಿಯಲ್ಲಿ ಒಂದೇ
ಮಾಡುತ್ತಿದ್ದಾರೆ ಗ್ಯಾಸ್ ಪೆಟ್ರೋಲ್ ಡೀಸಲ್ ದಂಧೆ
ಮಾಡಬೇಕಿದೆ ಅವರಿಗೆ ತಕ್ಕ ಶಾಸ್ತಿ ಇಂದೆ
ಬರುತ್ತಲಿದೆ ಮಹಾ ಚುನಾವಣೆಗಳು ಮುಂದೆ
ಆಗಿರಲಿ ನಮ್ಮೆಲ್ಲರ ಗುರಿ-
ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರ ಇಡುವುದೊಂದೇ

No comments:

Post a Comment