ನಿದ್ದೆ ಇಲ್ಲದೆ ದೇಶದ ಬಗ್ಗೆ ಚಿಂತಿಸುವ ನನ್ನಂತ(?) ಕೋಟ್ಯಾಂತರ ಜನರ (B)ಬೆಳಗಿನ (J)ಜಾವದ ಕುಟುಕಿನ (P)ಪದಮಾಲೆಯಿದು. ಆ ಕೋಟಿಯಲ್ಲಿ ನೀವು ಒಬ್ಬರಾ?
-
ಆಗಿದ್ದರೆ ಇದನ್ನು ನಿಮ್ಮ ಫೇಸ್ ಬುಕ್ ಗೋಡೆ ಮೇಲೆ ಹಚ್ಚಿಕೊಳ್ಳಿ / ಹಂಚಿಕೊಳ್ಳಿ, ಯಾಕೆಂದರೆ ಓದಿದ
ಮೇಲೆ ನಿಮಗೆಷ್ಟು ಖುಷಿ ಆಗುವುದೆಂಬ ಅರಿವು ನನಗಿದೆ, ಆ ಖುಷಿ ನಿಮ್ಮಂತ ಇನ್ನು ನೂರಾರು,
ಸಾವಿರಾರು ಜನರಿಗೂ ಸಿಗಲಿ.
ಕಾಂಗ್ರೆ(S), (S)ಪಿ, ಬಿ(S)ಪಿ, ತೃಣಮೂಲ ಕಾಂಗ್ರೆ(S), ಜೆಡಿ(S) - ಇವರೆಲ್ಲಾ (Se)ಕ್ಯುಲಾರ್ ಗಳು, ಜಾತ್ಯಾತೀತರು.
ಹೌದುರೀ.. ರಾಜಕಾರಣದಲ್ಲಿ ಇವರುಗಳೇ 'ಜಾತಿ'ಯನ್ನು 'ಅತಿ'ಯಾಗಿ 'ತರು'ವವರು.
ಅದಕ್ಕೆ ನಿಮಗೆಲ್ಲ ನನ್ನದೊಂದು ಕಿವಿಮಾತು:
(B)ಬಿಟ್ಟುಬಿಡಿ (J)ಜಾತಿ (P)ಪದ
ಆಗತ್ತೆ ಆಗ ನಿಜ
(B)ಭಾರತದ (J)ಜನನ (P)ಪುನಃ
ಮತ್ತು ಆಗತ್ತೆ
(B)ಬದಲಾವಣೆ (J)ಜೊತೆಗೆ (P)ಪುನರ್ನಿರ್ಮಾಣ
ನಮಗ್ಯಾಕ್ರಿ ಬೇಕು ಈ
(B)ಬೀದಿ (J)ಜಗಳದ (P)ಪಾಡು
ಎಂದು ನೀವು 'ಕೈ'ಕೊಟ್ಟರೆ
'ಕಾಂ'ಜಿಪೀಂಜಿ, ಅಯೋಗ್ಯರಿಗೆ ಅ'ಗ್ರೇಸ'ರರು, ('S'o)ಗಲಾಡಿ ('P'o)ರ್ಕಿ ಜನರು, ('B'i)ಕನಾಸಿ, ('S'o)ಮಾರಿ ('P'i)ಳ್ಳೆಗಳು, ತಮ್ಮ 'ಎಡ'ಗೈಯಲ್ಲಿ (ಅಂಡು ತೊಳೆಯುವ ಕೈ ಎಂದು ಹೇಳಿದರೆ ನಮ್ಮ ಜನಕ್ಕೆ ಹೆಚ್ಹು ಅರ್ಥವಾದೀತು) ನಮ್ಮನ್ನು (ದೇಶದ ಜನರನ್ನು) ಬೀದಿಯಲ್ಲಿ ಬುಗುರಿ ಆಡಿಸಿದ ಹಾಗೆ ತಿರುಗಿಸುವುದು ಶತಃಸಿದ್ದ, ಭಾರತಮಾತೆಯ ಮೇಲಾಣೆ.
ಅರ್ಥವಾಗದವರು ಒಂದು ಬಾರಿ 'ನಮೋ' ನಮಃ ಅನ್ನಿ
ಮತ್ತು ಕಾದು ನೋಡಿ
ನರರಿಗೆ ಇಂದ್ರ, ದಾಮೋದರನಿಗೆ ದಾಸ ಮಾಡುವ ಮೋಡಿ
ಇನ್ನು ಅರ್ಥವಾಗದವರು ನಿಮ್ಮ 'ಕೈ' 'ಕಟ್' ಮಾಡ್ಕೊಂಡು ಬಾಯ್ಮೆಲ್ ಬೆರ್ಳ್ ಇಟ್ಕೊಂಡು, ಮತದಾನದ ದಿನ ಮನೆಲೇ ಮೂಲೆಲಿ ಕೂತಿರಿ, ನಿಮ್ ವೋಟಿಂದ ಯಾವನೂ 'ಉದ್ದಾ'ರ ಆಗೋದು ಬೇಡ.
*******************
No comments:
Post a Comment